ದಿನಾಂಕ ೧೫-೧೧-೨೦೨೧ರಂದು ಹದಿನೆಂಟು ವರ್ಷ ಮೇಲ್ಪಟ್ಟ ಹಾಗೂ ಮತದಾರರ ಗುರುತಿನ ಚೀಟಿ ಹೊಂದಿರದ ನಮ್ಮ ಸಂಸ್ಥೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಕಾರ್ಕಳ ತಾಲೂಕು ಕಛೇರಿಯ ಸಿಬ್ಬಂದಿಗಳ ಸಹಯೋಗದೊಂದಿಗೆ, ಮತದಾರರ ಗುರುತಿನ ಚೀಟಿಯ ಅಗತ್ಯತೆ, ಹೊಸತಾಗಿ ಮತದಾರರ ಗುರುತಿನ ಚೀಟಿ ಪಡೆಯುವುದು, ಹಾಗು ಈಗಾಗಲೇ ಹೊಂದಿರುವ ಗುರುತಿನ ಚೀಟಿಯಲ್ಲಿ ತಿದ್ದುಪಡಿಯನ್ನು ಆನ್ಲೈನ್ ಮೂಲಕ ಸೂಕ್ತ ಸಾಪ್ಟ್ ವೇರ್ ಬಳಸಿಕೊಂಡು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ವಿಪುಲವಾದ ತಿಳುವಳಿಕೆಯನ್ನು ಕೊಡಲಾಯಿತು.
No comments:
Post a Comment
Note: only a member of this blog may post a comment.