Search This Blog

Sunday 7 June 2020

ವಿಶ್ವ ಪರಿಸರ ದಿನ



 ವಿಶ್ವ ಪರಿಸರ ದಿನದ ಅಂಗವಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಯದ ದೇರಳಕಟ್ಟೆ ಕ್ಯಾಂಪಸ್ ನಲ್ಲಿ ಗಿಡ ನಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ, ಕುಲಪತಿಗಳು, ಪ್ರೊ. ಡಾ. ಅಲ್ಕಾ ಕುಲ್ಕರ್ಣಿ, ರಿಜಿಸ್ಟ್ರಾರ್, ಪ್ರೊ. ಡಾ. ಸುಮಲತಾ ಶೆಟ್ಟಿ, ಏನ್ ಏನ್ ಎಸ ಸಂಯೋಜನಾದಿಕಾರಿ, ಪ್ರೊ. ಡಾ. ಸ್ಮಿತಾ ಹೆಗ್ಡೆ, NUGIP ಸಂಯೋಜನಾದಿಕಾರಿ, ಮತ್ತಿತರು ಉಪಸ್ಥಿತಿರಿದ್ದರು. ನಿಟ್ಟೆ ವಿಶ್ವವಿದ್ಯಾಲಯವು ಈಗಾಗಲೇ ಹಲವು ಪರಿಸರ ಸಂರಕ್ಷಣೆ ಕಾರ್ಯಕ್ರಮದಂತ ''ಪ್ಲಾಂಟ್ ಟ್ರೀ ಆನ್ ಯುವರ್ ಬರ್ತ್ಡೇ'', ಕ್ಯಾಂಪುಸ್ನಲ್ಲಿ ಇರುವ ಪ್ರತಿ ಗಿಡಗಳಿಗೆ ಟ್ಯಾಗಿಂಗ್ ಮಾಡಲಾಗಿದ್ದು ಅದನ್ನು ಸ್ಕ್ಯಾನ್ ಮಾಡಿದಾಗ ಆ ಮರದ ಸಂಪೂರ್ಣ ವಿವರಸಿಗುವಂಥಹ ''ಬಯೋ ಟ್ಯಾಗಿಂಗ್'', ವಿದ್ಯಾರ್ಥಿಗಳು ಮರವನ್ನು ದತ್ತು ಪಡೆಯುವಂಥಹ, ಬಯೋ ಗ್ಯಾಸ್ ಉತ್ಪದನೆಯಂತಹ ಮತ್ತು ಪ್ರತಿ ಪರಿಸರ ಸಂರಕ್ಷಣೆಯಂತಹ ದಿನಗಳನ್ನು ಆಚರಿಸುತ್ತಿದೆ.


Press release


No comments:

Post a Comment

Note: only a member of this blog may post a comment.