Search This Blog

Thursday 11 June 2020

Tributes to Sri K. S. Hegde

ಪುಟ್ಟ ಹಳ್ಳಿಯ ಹುಡುಗ ದಿಲ್ಲಿ ತಲುಪಿದ್ದು ಅದಮ್ಯ ಆತ್ಮವಿಶ್ವಾಸದಿಂದ ! ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ , ಲೋಕಸಭಾ ಸ್ಪೀಕರ್‌ ಆಗಿ ಛಾಪು ಮೂಡಿಸಿದ ಜಸ್ಟೀಸ್ ಕೆ.ಎಸ್.ಹೆಗ್ಡೆಯವರ ಹೆಸರು ರಾಷ್ಟ್ರಪತಿ ಸ್ಥಾನಕ್ಕೂ ಸೂಚಿತವಾಗಿತ್ತು. ನಿಟ್ಟೆ ವಿದ್ಯಾಸಂಸ್ಥೆಗಳ ಮೂಲಕ ಗ್ರಾಮಸ್ವರಾಜ್ಯವನ್ನೇ ಸಾಧಿಸಿದ ಮಹಾನ್ ಚೇತನ ಶ್ರೀ ಕೆ.ಎಸ್.ಹೆಗ್ಡೆಯವರಿಗೆ  ಜನ್ಮದಿನದಂದು ನಮನಗಳು.


No comments:

Post a Comment

Note: only a member of this blog may post a comment.